NEW

Notification: Quotations are Invited for website maintenance ರಾಯಚೂರು ಜಿಲ್ಲೆಯ ಕಾಲೇಜುಗಳಲ್ಲಿ MPC ವಿದ್ಯಾರ್ಥಿಗಳ ಪರೀಶೀಲನಾ ಸಮಿತಿ ಮುಂದೂಡಿರುವ ಕುರಿತು 2024-25 ನೇ ಸಾಲಿನ ಸ್ನಾತಕ ದ್ವಿತೀಯ, ನಾಲ್ಕನೇಯ ಮತ್ತು ಆರನೇ ಸೆಮಿಸ್ಟರ್ ನ ರೆಗ್ಯುಲರ್/ ರಿಪೇಟರ್ಸ್ SEP /NEP ಪರೀಕ್ಷೆಗಳ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಾಗು ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ಮುಂದೂಡಿರುವ ಕುರಿತು ನೇರ ಪ್ರಸಾರ ಲಿಂಕ್‌ಗಳು Call for Quotations ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ದ್ವಿತೀಯ ಸೆಮಿಸ್ಟರ್ ನ ಚಾಲೆಂಜ್ ಮೌಲ್ಯಮಾಪನ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂದೂಡಿರುವ ಕುರಿತು 2024-25 ನೇ ಸಾಲಿನ ಸ್ನಾತಕ ದ್ವಿತೀಯ, ನಾಲ್ಕನೇಯ ಮತ್ತು ಆರನೇ ಸೆಮಿಸ್ಟರ್ ನ ರೆಗ್ಯುಲರ್/ ರಿಪೇಟರ್ಸ್ SEP /NEP ಪರೀಕ್ಷೆಗಳ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಾಗು ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ಮುಂದೂಡಿರುವ ಕುರಿತು

Press releases

View by type

View by releasing authority

ಶ್ರೀ ನಿಜಶರಣ ಅಂಬಿಗರ ಚೌಡಯ್ಯರ ಜಯಂತೋತ್ಸವ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಡಾ. ಸುಯಮಿಂದ್ರ ಕುಲಕರ್ಣಿ ಹಾಗೂ ಡಾ. ಶಂಕರ್ ವಿ ಕುಲಸಚಿವರು ಹಾಗೂ ಪ್ರೊ. ಯರಿಸ್ವಾಮಿ ಎಂ ಕುಲಸಚಿವರು(ಮೌಲ್ಯಮಾಪನ) ಮತ್ತು ಡಾ. ಕೆ ವೆಂಕಟೇಶ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸ್ನಾತಕೋತ್ತರ ಕೋರ್ಸ್ ಗಳ ರಿಪೀಟರ್ಸ್ ಫಲಿತಾಂಶಗಳು ಪ್ರಕಟ

ಪ್ರಥಮ ಸೆಮಿಸ್ಟರ್ ನ ರಿಪೀಟರ್ಸ್ (Economics, Kannada, Political Science, History, MJMC, MLiSc, E&I, Microbiology, Zoology, Botany) ಫಲಿತಾಂಶಗಳನ್ನು ದಿನಾಂಕ 31.12.2024ರಂದು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕೋತ್ತರ ಕೋರ್ಸ್ ಗಳ ಫಲಿತಾಂಶಗಳು ಪ್ರಕಟ

ತೃತೀಯ ಸೆಮಿಸ್ಟರ್ ನ (Economics, English, Kannada, Political Science, Sociology, Women’s Studies, MJMC, MLiSc, Computer Science, E&I, Microbiology) ಫಲಿತಾಂಶಗಳನ್ನು ದಿನಾಂಕ 12.12.2024ರಂದು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.