NEW

2024-25 ನೇ ಸಾಲಿನ ಬಿ.ಎಡ್ ಸ್ನಾತಕ(UG) ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ನ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. ನೇರ ಪ್ರಸಾರ ಲಿಂಕ್‌ಗಳು 2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) Revised NEP/NEP (BA, B.Sc,B.Com,BCA,BBA ಮತ್ತು BSW) ಪದವಿಗಳಿಗೆ II, IV ಹಾಗೂ VI ನೇ ಸೆಮಿಸ್ಟರ್ ನಲ್ಲಿ ವಿದ್ಯಾರ್ಥಿಗಳ Course Registration ಮಾಡಿಕೊಳ್ಳುವ ಕುರಿತು. 2025-26ನೇ ಸಾಲಿನ ಸ್ನಾತಕ(UG) B.A, BSc, B.Com, BCA, BBA ಮತ್ತು BSW ಪದವಿಗಳಿಗೆ IVನೇ ಸೆಮಿಸ್ಟರ್ ನ Course Structure ಮತ್ತು Course Titles ವಿವರ ಹಾಗೂ ಆಂತರಿಕ ಪರೀಕ್ಷಾ ಪದ್ಧತಿ ಕುರಿತು. ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013 ರಡಿಯಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಬೋಧಕೇತರ ವೃಂದದ ವಿವಿಧ ವೃಂದಗಳಲ್ಲಿ 371(ಜೆ)ರನ್ವಯ ಹಾಗೂ ಉಳಿಕ ಮೂಲ ವೃಂದದವರೆಗೆ ಹುದ್ದೆಗಳನ್ನು ಗುರುತಿಸುವ ಬಗ್ಗೆ. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಆವರಣದಲ್ಲಿ ಬಹಳ ಹಳೆಯ ವಸ್ತುಗಳನ್ನು ಇ-ತ್ಯಾಜ್ಯವನ್ನು(Scrap / Dead Stock Materials) ಹರಾಜು ಮಾಡುವ ಕುರಿತು. 2025-26ನೇ ಸಾಲಿನ ಸಂಯೋಜಿತ ಪದವಿ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳ ಪಟ್ಟಿ ಪ್ರಕಟಿಸುವ ಕುರಿತು.

ಸ್ನಾತಕೋತ್ತರ ಪದವಿಗಳ ಪ್ರವೇಶಾತಿ 2025-26

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತರ (CBCS) ಪದವಿಗಳಿಗಾಗಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸಂಲಗ್ನತೆ ಹೊಂದಿದ ಸರಕಾರಿ/ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಕರ್ನಾಟಕ ಸರ್ಕಾರದ UUCMS ತಂತ್ರಾಂಶದ ಮುಖಾಂತರ ನಿಗದಿತ ನಮೂನೆಯಲ್ಲಿ ಆನ್ಲೈನ್  ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Application schedule

22nd Sept. 2025

Last date for applying and receipt of duly filled-in Post Graduate Application Forms

Application Fee

GM&nbsp&&nbspOBC - Rs 800/-
SC/ST/Cat-I -Rs. 400/-

Helpline No.→
08532200240

Query ?

Reach Us @


pgadmissions2025.26@gmail.com

Instructions to Candidates

Apply Now

Address

(Filled in Application to be sent)
To,
Chairman
(Respective Department)
Krishnatunga Campus
Yaragera - 584133
Raichur Karnataka

Manuals

Video

Recent notifications

Overview

Online applications through UUCMS are invited from eligible candidates for admission to the below Post-Graduate Degree Courses for the I Semester with Choice Based Credit System (CBCS) for the Academic Year 2025-26.

Faculty of Arts

  • Kannada
  • English
  • Urdu & Persian

Faculty of Social Science

  • History
  • Economics
  • Political Science
  • Sociology
  • Women’s Studies
  • Social Work
  • Journalism & Mass Communication

Faculty of Science & Technology

  • Electronics and Instrumentation
  • Physics
  • Chemistry
  • Mathematics
  • Computer Science
  • Botany
  • Zoology
  • Microbiology
  • Library & Information Science

Faculty of Commerce

  • Commerce