Raichur University

NEW

Office of the Registrar

View by type

View by releasing authority

ಸ್ನಾತಕೋತ್ತರ ನಾಲ್ಕನೇಯ ಸೆಮಿಸ್ಟರ್ ನ ಫಲಿತಾಂಶಗಳ ಪ್ರಕಟ

ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ, ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ಹಾಗು ರಸಾಯನಶಾಸ್ತ್ರ ವಿಷಯಗಳ ನಾಲ್ಕನೆಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರೊ ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ), ಇವರು ಪ್ರಕಟಿಸಿದರು. ವಿದ್ಯಾರ್ಥಿಗಳು ತಮ್ಮ ಲಾಗಿನ್ ನಲ್ಲಿ ಫಲಿತಾಂಶಗಳನ್ನು ನೋಡಿಕೊಳ್ಳಬಹುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಸಮ್ಮೇಳನ (NCMDRPC- 2024)

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ (NCMDRPC- 2024) ವನ್ನು ಪ್ರೊ. ಎಸ್. ಆರ್. ನಿರಂಜನ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೆಂಗಳೂರು ಅವರು ಉದ್ಘಾಟಿಸಲಿದ್ದಾರೆ.

ಸ್ನಾತಕ(UG) ಪದವಿ ಫಲಿತಾಂಶ

೨೦೨೨-೨೩ ನೇ ಸಾಲಿನ ಸ್ನಾತಕ(UG) B.A ಪ್ರಥಮ ಸೆಮಿಸ್ಟರ್ ನ ಪದವಿ ಫಲಿತಾಂಶವನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕ(UG) ಪದವಿ ಫಲಿತಾಂಶ

ಸ್ನಾತಕ(UG) B.COM ಪ್ರಥಮ ಸೆಮಿಸ್ಟರ್ ನ ಪದವಿ ಫಲಿತಾಂಶವನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕ(UG) ಹಾಗೂ ಸ್ನಾತಕೋತ್ತರ(PG) ಪದವಿಗಳ ಫಲಿತಾಂಶಗಳು

ಸ್ನಾತಕ(UG) ಪ್ರಥಮ ಸೆಮಿಸ್ಟರ್ ನ (BCA, BBA) ಹಾಗೂ ಸ್ನಾತಕೋತ್ತರ(PG) ಮೂರನೇ ಸೆಮಿಸ್ಟರ್ ನ (MCOM) ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕೋತ್ತರ ಪದವಿಗಳ ಫಲಿತಾಂಶಗಳು

ದ್ವಿತೀಯ ಸೆಮಿಸ್ಟರ್ ನ (MJMC, MLiSc) ಹಾಗೂ ನಾಲ್ಕನೇ ಸೆಮಿಸ್ಟರ್ ನ (History, Sociology, MJMC) ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಆರಂಭ

ವಿಶ್ವವಿದ್ಯಾಲಯದ ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಪ್ರಕ್ರಿಯೆವು ದಿನಾಂಕ ೦೩.೦೧.೨೦೨೪ ರಿಂದ ಪ್ರಾರಂಭಗೊಳ್ಳಲಿದೆ ಎಂದು ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಅವರು ಘೋಷಿಸಿದರು.

ಅಥ್ಲೆಟಿಕ್ ಕ್ರೀಡಾಕೂಟ 2023-24

ಮೊಟ್ಟಮೊದಲ ಬಾರಿಗೆ ರಾಯಚೂರು ವಿಶ್ವವಿದ್ಯಾನಿಲಯದ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ೨೦೨೩-೨೪ ಆಯೋಜನೆ ಮಾಡಿದಕ್ಕಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.