NEW

2024-25ನೇ ಸಾಲಿನ ಸ್ನಾತಕ III ಮತ್ತು Vನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ದಿನಾಂಕಗಳ ಕುರಿತು ಸ್ನಾತಕೋತ್ತರ(PG) ಪದವಿಯ I ಹಾಗೂ IIIನೇ ಸೆಮಿಸ್ಟರ್ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಶುಲ್ಕ ಪಾವತಿಸುವ ಕುರಿತು ಸ್ನಾತಕ(UG) ಪದವಿ I, III ಹಾಗೂ Vನೇ ಸೆಮಿಸ್ಟರ್ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಶುಲ್ಕ ಪಾವತಿಸುವ ಕುರಿತು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ III ಮತ್ತು Vನೇ ಸೆಮಿಸ್ಟರ್ ನ ಕೋರ್ಸ್ ಗಳ BA/B.Com/B.Sc/BBA/BCA/BSW ತರಗತಿಗಳು ಕೊನೆಗೊಳ್ಳುವ ದಿನಾಂಕವನ್ನು ವಿಸ್ತರಿಸುವ ಕುರಿತು ೨೦೨೪-೨೫ ನೇ ಸಾಲಿನ ಸ್ನಾತಕೋತ್ತರ ಪ್ರವೇಶಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿನಾಂಕ ೨೬.೧೨.೨೦೨೪ ಮತ್ತು ೨೭.೧೨.೨೦೨೪ ರವರೆಗೆ ರಾಯಚೂರು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಕೌನ್ಸಲಿಂಗ್ ಜರುಗಿಸುವ ಕುರಿತು ೨೦೨೪-೨೫ ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಪಟ್ಟಿ ಹಾಗೂ ಶುಲ್ಕ ಪಾವತಿಸುವ ವಿವರವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಕುರಿತು II-PGCET Dec-2024 Hall Tickets

Press releases

View by type

View by releasing authority

ಸ್ನಾತಕೋತ್ತರ ಪರೀಕ್ಷೆಗಳು

ಸ್ನಾತಕೋತ್ತರ II ಹಾಗೂ IVನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಮತ್ತು ಸಮಯೋಚಿತವಾಗಿ ನಡೆಸಲು ಎಲ್ಲಾ ಕಾಲೇಜುಗಳಿಗೆ ಪ್ರೊ.ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ ) ಆದೇಶಿಸಿರುತ್ತಾರೆ. ಮುಖ್ಯ ಆವರಣದ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೊಠಡಿಗೆ ಭೇಟಿ ನೀಡಿದ ಸಮಯ.

ಫಲಿತಾಂಶಗಳು

ಸ್ನಾತಕೋತ್ತರ(PG) ಎಂ.ಎ ಪ್ರಥಮ ಸೆಮಿಸ್ಟರಿನ ಇಂಗ್ಲಿಷ್ ವಿಭಾಗದ ಫಲಿತಾಂಶ ಪ್ರಕಟ.

ಮಹಿಳೆಯರ ಕಬ್ಬಡಿ ತಂಡದ ಆಯ್ಕೆ

ರಾಯಚೂರು ವಿಶ್ವವಿದ್ಯಾಲಯ ಮಹಿಳೆಯರ ಕಬ್ಬಡಿ ತಂಡದ ಆಯ್ಕೆ ಪ್ರಕ್ರಿಯೆಗೆ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಚಾಲನೆ ನೀಡಿದರು.

ಫಲಿತಾಂಶಗಳು

ಎಂ.ಕಾಮ್ ಪ್ರಥಮ ಹಾಗು ರಸಾಯನ ಶಾಸ್ತ್ರ, ಸೂಕ್ಷ್ಮಜೀವ ಶಾಸ್ತ್ರ, ಗಣಕ ವಿಜ್ಞಾನ ಮತ್ತು ಇತಿಹಾಸ ವಿಷಯಗಳ ಮರುಮೌಲ್ಯಮಾಪನ ಫಲಿತಾಂಶಗಳು ಪ್ರಕಟ.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಒಂದು ದಿನದ ಕಾರ್ಯಾಗಾರವನ್ನು ಪ್ರೊ. ಯರಿಸ್ವಾಮಿ ಎಂ. ಕಾರ್ಯಕ್ರಮದ ಸಂಯೋಜಕರು, ಕುಲಸಚಿವರು ಮೌಲ್ಯಮಾಪನ, ಇವರ ನೇತೃತ್ವದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ, ಅವರು ಕಾರ್ಯಕ್ರಮದ ಉದ್ಘಾಟಕರು ಮತ್ತು ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

68ನೇ ಕನ್ನಡ ರಾಜ್ಯೋತ್ಸವ ಆಚರಣೆ

ರಾಯಚೂರು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನ್ಯ ಕುಲಪತಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣವನ್ನು ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಉಪಕುಲಸಚಿವರು, ಡೀನರು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ನಾತಕೋತ್ತರ ಕೋರ್ಸಗಳ ಫಲಿತಾಂಶ ಪ್ರಕಟ

೨೦೨೨-೨೩ ನೇ ಸಾಲಿನ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ನ ಎಂ.ಎ (ಕನ್ನಡ) ಹಾಗು ಎಮ್. ಎಸ್ಸಿ ( ವಿದ್ಯುದ್ಮಾನ ಮತ್ತು ಉಪಕರಣಾತ್ಮಕ ತಂತ್ರಜ್ಞಾನ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿಷಯಗಳ ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯ ಮಾಪನ) ಇವರು ಪ್ರಕಟಿಸಿದರು

ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ ಆರಂಭ

೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ UUCMS ಮೂಲಕ ಆರಂಭಗೊಂಡಿದ್ದು ಈ ಬಾರಿ ಪ್ರವೇಶ ಪರೀಕ್ಷಾ ಮೂಲಕ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿಯನ್ನು ನೀಡುವುದಾಗಿ ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ತಿಳಿಸಿದ್ದಾರೆ.

ಕಬಡ್ಡಿ ಮತ್ತು ವಾಲಿಬಾಲ್ ತಂಡದ ಆಯ್ಕೆಯ ಪ್ರಕ್ರಿಯೆಗೆ ಚಾಲನೆ

ರಾಯಚೂರು ವಿಶ್ವವಿದ್ಯಾಲಯ ಕಬಡ್ಡಿ ಮತ್ತು ವಾಲಿಬಾಲ್ ತಂಡದ ಆಯ್ಕೆಯ ಪ್ರಕ್ರಿಯೆಗೆ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ), ಇವರು ಚಾಲನೆ ನೀಡಿದರು.