NEW

2025-26 ನೇ ಸಾಲಿನ ಸ್ನಾತಕ(UG) ಎರಡನೇ, ನಾಲ್ಕನೇ ಮತ್ತು ಆರನೇಯ ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷೆಗಳ ಬಿಲ್ಲುಗಳನ್ನು ಸಲ್ಲಿಸುವ ಕುರಿತು. ದಿನಾಂಕ 20.05.2026 ರಿಂದ 23.05.2026 ರ ವರೆಗೆ ನಡೆಯಲಿರುವ 2025-26 ನೇ ಸಾಲಿನ ಸ್ನಾತಕ(UG) BA/BSC/BCOM/BBA/BCA/BSW ಎರಡನೇ, ನಾಲ್ಕನೇ ಮತ್ತು ಆರನೇಯ ಸೆಮಿಸ್ಟರ್ ನ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು. UG II, IV & VI Semester (SEP & NEP) Examination Centre Notification 2025-26 UG II, IV & VI Semester (SEP & NEP) Examination Independent Nodal Centre Notification 2025-26 UG II, IV & VI Semester (SEP & NEP) Examination Nodal Centre Notification 2025-26 2025-26 ನೇ ಸಾಲಿನ ಸ್ನಾತಕ(UG) (BA/BSC/BCOM/BBA/BCA/BSW) ಪ್ರಥಮ, ತೃತೀಯ ಮತ್ತು ಐದನೇಯ ಸೆಮಿಸ್ಟರ್ ನ (SEP/NEP) ಡಿಜಿಟಲ್ ಮೌಲ್ಯಮಾಪನ ಸಂಭಾವನೆಯ ಬಿಲ್ಲುಗಳನ್ನು ಸಲ್ಲಿಸುವ ಕುರಿತು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕದ ಸ್ಥಾಪನೆ ಹಾಗೂ ವಿದ್ಯಾರ್ಥಿ ಸದ್ಯಸತ್ವ ಶುಲ್ಕವನ್ನು ಸಂದಾಯಿಸುವ ಕುರಿತು.

2025-26 ನೇ ಸಾಲಿನ ಸ್ನಾತಕೋತ್ತರ (PG) ಪ್ರಥಮ ಮತ್ತು ತೃತೀಯ (ರೆಗ್ಯುಲರ್/ರಿಪೇಟರ್ಸ್) (NEW /OLD CBCS) ಸೆಮಿಸ್ಟರ್ ನ ಹಾಗೂ ಸ್ನಾತಕೋತ್ತರ ಡಿಪ್ಲೋಮ (PG DIPLOMA) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸಂಯೋಜಿತ ಖಾಸಗಿ ಕಾಲೇಜುಗಳಲ್ಲಿನ ಸ್ನಾತಕೋತ್ತರ(PG) ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡುವ ಕುರಿತು.

೨೦೨೫-೨೬ನೇ ಶೈಕ್ಷಣಿಕ ಸಾಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಂಯೋಜಿತ ಸರಕಾರಿ ಮಹಾವಿದ್ಯಾಲಯಗಳಲ್ಲಿನ ಸ್ನಾತಕೋತ್ತರ(PG) ಪದವಿ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿ ವಿವರವನ್ನು ಹಾಗೂ ಶುಲ್ಕ ಸಲ್ಲಿಸಿರುವ ಮಾಹಿತಿ ಕುರಿತು.

2025-26ನೇ ಶೈಕ್ಷಣಿಕ ಸಾಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಮುಖ್ಯ ಆವರಣದ ಸ್ನಾತಕೋತರ(PG) ಪದವಿ ಪ್ರಥಮ ಸೆಮಿಸ್ಟರಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿ ವಿವರವನ್ನು ಹಾಗೂ ಶುಲ್ಕ ಸಲ್ಲಿಸಿರುವ ಮಾಹಿತಿ ಕುರಿತು.