ಪ್ರೊ. ಹರೀಶ್ ರಾಮಸ್ವಾಮಿ, ಸ್ಥಾಪಕ ಕುಲಪತಿಗಳು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರ ಅಧಿಕಾರ ಅವಧಿಯು ದಿನಾಂಕ 08.11.2024 ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಘನತೆವೆತ್ತ ರಾಜ್ಯಪಾಲರ ಆದೇಶಾನುಸಾರ
ದಿನಾಂಕ: 08.11.2024 ಅಪರಾಹ್ನ 5:00 ಗಂಟೆಗೆ ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಸಹಪ್ರಾಧ್ಯಾಪಕರು, ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗ, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.
Menu
2024-25ನೇ ಸಾಲಿನ ಸ್ನಾತಕ III ಮತ್ತು Vನೇ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ನಡೆಸುವ ಕುರಿತು
ಸ್ನಾತಕ III ಮತ್ತು Vನೇ ಸೆಮಿಸ್ಟರ್ ನ(ಎನ್.ಇ.ಪಿ) ಸ್ವತಂತ್ರ ಕೇಂದ್ರಗಳು-2024-25
ಸ್ನಾತಕ III ಮತ್ತು Vನೇ ಸೆಮಿಸ್ಟರ್ ನ(ಎನ್.ಇ.ಪಿ) ಪರೀಕ್ಷೆ ಕೇಂದ್ರಗಳ ಅಧಿಸೂಚನೆ-2024-25
ಸ್ನಾತಕ III ಮತ್ತು Vನೇ ಸೆಮಿಸ್ಟರ್ ನ(ಎನ್.ಇ.ಪಿ) ನೋಡಲ್ ಕೇಂದ್ರಗಳು-2024-25
ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳ ಆಯ್ಕೆಗಾಗಿ ಅರ್ಜಿ ಅಹ್ವಾನ
2024-25ನೇ ಸಾಲಿನ ಸ್ನಾತಕ(NEP) (ಬಿಎ/ಬಿಕಾಂ/ಬಿಎಸ್ಸಿ/ಬಿಬಿಎ/ಬಿಸಿಎ) III & Vನೇ ಸೆಮಿಸ್ಟರ್ ನ ಪರೀಕ್ಷಾ ವೇಳಾಪಟ್ಟಿ(Time Table)
ನೋಡಲ್ ಅಧಿಕಾರಿಗಳಿಗೆ ಪರೀಕ್ಷಾ ಸೂಚನೆಗಳು(Exam Instructions for Nodal Officers)