NEW

2023-24ನೇ ಸಾಲಿನ ಸ್ನಾತಕೋತ್ತರ(PG) I & IIIನೇ ಸೆಮಿಸ್ಟರ್ ನ(Regular) ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕದ ವಿಸ್ತರಣೆ 2023-24ನೇ ಸಾಲಿನ ಸ್ನಾತಕೋತ್ತರ(PG) I & IIIನೇ ಸೆಮಿಸ್ಟರ್ ನ ರಿಪಿಟರ್ಸ್  ವಿದ್ಯಾರ್ಥಿಗಳ ದಂಡ ಸಹಿತ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ 2023-24ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಶೈಕ್ಷಣಿಕ ಪರೀಷ್ಕೃತ ವೇಳಾಪಟ್ಟಿ 2023-24ನೇ ಶೈಕ್ಷಣಿಕ ಸಾಲಿನ I, III & Vನೇ ಸೆಮಿಸ್ಟರ್ ಗಳ ಕಾಲೇಜು ಬಿಲ್ಲುಗಳ ಸಲ್ಲಿಕೆ 2023-24ನೇ ಸಾಲಿನ ಸ್ನಾತಕೋತ್ತರ Iಮತ್ತು III ಸೆಮಿಸ್ಟರ್ ನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ವಿನಾಯಿತಿ 2023-24ನೇ ಸಾಲಿನ ಸ್ನಾತಕ(UG) ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರುಗಳಿಗೆ ಮಧ್ಯಂತರ ರಜೆ 2023-24 ನೇ ಸಾಲಿನ ಸ್ನಾತಕ I, III ಹಾಗೂ Vನೇ ಸೆಮಿಸ್ಟರ್ ಗಳ ಪಾವತಿಸಿದ ಪರೀಕ್ಷಾ ಶುಲ್ಕ ಹಾಗೂ ಅರ್ಜಿಗಳ ಸಲ್ಲಿಕೆ

ಸ್ನಾತಕ (ಬಿ.ಎಸ್ಸಿ.) 2ನೇ ಸೆಮಿಸ್ಟರ್ ಫಲಿತಾಂಶಗಳು ಪ್ರಕಟ

ಸ್ನಾತಕ 2ನೇ ಸೆಮಿಸ್ಟರನ ಬಿ.ಎಸ್ಸಿ . ಕೋರ್ಸಿನ ಫಲಿತಾಂಶವನ್ನು ಪ್ರೊ . ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ ) ಅವರು ಪ್ರಕಟಿಸಿದರು.

ಪ್ರೊ. ಯರಿಸ್ವಾಮಿ ಎಂ, ಕುಲಸಚಿವರು (ಮೌಲ್ಯಮಾಪನ), ಸ್ನಾತಕ 2ನೇ ಸೆಮಿಸ್ಟರ್ ನ ಮೌಲ್ಯಮಾಪನ ಫಲಿತಾಂಶಗಳನ್ನು ಪ್ರಕಟಿಸಿದರು, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ತಮ್ಮ ಲಾಗಿನ್‌ನಲ್ಲಿ ಪರಿಶೀಲಿಸಬಹುದು.