NEW

೨೦೨೪-೨೫ ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಪಟ್ಟಿ ಹಾಗೂ ಶುಲ್ಕ ಪಾವತಿಸುವ ವಿವರವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಕುರಿತು II-PGCET Dec-2024 Hall Tickets 2024-25ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳ (II-PGCET) ವೇಳಾಪಟ್ಟಿ ಡಿಸೆಂಬರ್-2024 2023-24ನೇ ಸಾಲಿನ ಬಿ.ಎಡ್/ಬಿ.ಪಿ.ಎಡ್ II & IVನೇ ಸೆಮಿಸ್ಟರ್ ನ ಮುಂದೂಡಿದ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸುವ ಕುರಿತು ರಾಯಚೂರು ವಿಶ್ವವಿದ್ಯಾಲಯದ ಪ್ರಥಮ ವಾರ್ಷಿಕ ಘಟಕೋತ್ಸವವನ್ನು ಜನವರಿ-2025ರಲ್ಲಿ ಜರುಗಿಸುವ ಕುರಿತು 2024-25ನೇ ಸಾಲಿನ ಸ್ನಾತಕ III & Vನೇ ಸೆಮಿಸ್ಟರ್ ನ (Regular) ವಿದ್ಯಾರ್ಥಿಗಳ ಪರೀಕ್ಷಾ ಅಧಿಸೂಚನೆ(Exam Notification) ದಿನಾಂಕ 14.12.2024ರಂದು ನಡೆಯಲಿರುವ 2023-24ನೇ ಸಾಲಿನ ಬಿ.ಎಡ್/ ಬಿ.ಪಿ.ಎಡ್ ದ್ವಿತೀಯ ಸೆಮಿಸ್ಟರ್ ನ ಪರೀಕ್ಷೆಗಳನ್ನು ಮುಂದೂಡಿದ ಕುರಿತು

ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.

ಪ್ರೊ. ಹರೀಶ್ ರಾಮಸ್ವಾಮಿ, ಸ್ಥಾಪಕ ಕುಲಪತಿಗಳು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರ ಅಧಿಕಾರ ಅವಧಿಯು ದಿನಾಂಕ 08.11.2024 ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಘನತೆವೆತ್ತ ರಾಜ್ಯಪಾಲರ ಆದೇಶಾನುಸಾರ
ದಿನಾಂಕ: 08.11.2024 ಅಪರಾಹ್ನ 5:00 ಗಂಟೆಗೆ ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಸಹಪ್ರಾಧ್ಯಾಪಕರು, ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗ, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.