ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಬಿ.ಎಡ್ ಪ್ರಥಮ ಹಾಗು ತೃತೀಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರಕಟಿಸಿದರು ಮತ್ತು ಬಿ.ಎಸ್ಸಿ, ಬಿಸಿಎ, ಬಿಬಿಎ, ಬಿಕಾಂ ದ್ವಿತೀಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರಕಟಿಸಲು ಸಹಾಯ ಮಾಡಿದ UUCMS ನ HEAD ಹಾಗು ತಾಂತ್ರಿಕ ಸಿಬ್ಬಂದಿ ಬೆಂಗಳೂರು ಇವರುಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.
Menu
ಪ್ರವೇಶ ಪ್ರಕ್ರಿಯೆಗಾಗಿ ಪಾಲಿಸಬೇಕಾದ ನಿಯಮಗಳು
2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಪದವಿಯ ಶೈಕ್ಷಣಿಕ ವೇಳಾಪಟ್ಟಿ ಮತ್ತು ಶುಲ್ಕದ ವಿವರ ಕುರಿತು.
2025-26 ನೇ ಸಾಲಿನ ಸ್ನಾತಕೋತ್ತರ(PG) ದ್ವಿತೀಯ ಮತ್ತು ನಾಲ್ಕನೇಯ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪಿಜಿ ಡಿಪ್ಲೋಮ ದ್ವಿತೀಯ ಸೆಮಿಸ್ಟರ್ ನ ದಿನಾಂಕ 24.06.2026 ರಿಂದ 30.06.2026 ವರೆಗಿನ ಮುಂದೂಡಿದ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿ ಪಡಿಸಿ ಪ್ರಕಟಿಸಿರುವ ಕುರಿತು.
ದಿನಾಂಕ 24.06.2026 ರಿಂದ ನಡೆಯಲಿರುವ ಎಲ್ಲಾ ಸ್ನಾತಕೋತ್ತರ ಎರಡನೇ ಮತ್ತು ನಾಲ್ಕನೇಯ ಸೆಮಿಸ್ಟರ್ ಹಾಗೂ ಬಿ.ಎಡ್/ಬಿ.ಪಿ.ಎಡ್ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ನ ಎಲ್ಲಾ ಪರೀಕ್ಷೆಗಳನ್ನು ಯುಜಿಸಿ ನೆಟ್ ಪರೀಕ್ಷೆಗಳ ನಿಮಿತ್ತ ಮುಂದೂಡಿರುವ ಕುರಿತು.
2026-27ನೇ ಸಾಲಿನ ಸ್ನಾತಕ(UG) ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು.
೨೦೨೬-೨೭ ನೇ ಸಾಲಿನ ಸ್ನಾತಕ ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡುವ ಕುರಿತು
2025-26 ನೇ ಸಾಲಿನ ಸ್ನಾತಕೋತ್ತರ(PG) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ಮಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಂದ ತಾಂತ್ರಿಕ ಮಾಹಿತಿ ಒದಗಿಸುವ ಕುರಿತು.