ದಿನಾಂಕ ೦೭.೧೦.೨೦೨೫ ರಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರ ಅದ್ಯಕ್ಷತೆಯಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಡಾ. ಅಪ್ಪಗೆರೆ ಸೋಮಶೇಖರ್, ಕನ್ನಡ ಪ್ರಾದ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲ್ಬುರ್ಗಿ ಅವರು ಹಾಗು ಗೌರವ ಉಪಸ್ಥಿತರಾಗಿ ಡಾ. ಎ ಚನ್ನಪ್ಪ ಕೆ.ಎ.ಎಸ್, ಕುಲಸಚಿವರು, ಪ್ರೊ. ಜ್ಯೋತಿ ದಮ್ಮ ಪ್ರಕಾಶ್, ಕುಲಸಚಿವರು (ಮೌಲ್ಯಮಾಪನ) ಮತ್ತು ಶೀಮತಿ. ಗಾಯಿತ್ರಿ ಕೆ.ಎಸ್.ಎ.ಎಸ್, ಹಣಕಾಸು ಅಧಿಕಾರಿಗಳು ಭಾಗವಹಿಸಿದರು.



