NEW

2024-25ನೇ ಸಾಲಿನ ಸ್ನಾತಕ(UG) ಆರನೇಯ ಸೆಮಿಸ್ಟರ್ ನ(BA/BSc/BCom/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. 2024-25ನೇ ಸಾಲಿನ ಸ್ನಾತಕ(UG) ಪ್ರಥಮ(ರಿಪೀಟರ್ಸ್)(NEP) ಸೆಮಿಸ್ಟರ್ ನ (BA/BSc/BCom/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. ೨೦೨೫-೨೬ನೇ ಸಾಲಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಅಹ್ವಾನ. ೨೦೨೫-೨೬ ನೇ ಸಾಲಿನ ಸ್ನಾತಕ ಪದವಿಗಳಿಗೆ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು. ೨೦೨೫-೨೬ ನೇ ಸಾಲಿನ ಸ್ನಾತಕೋತ್ತರ ಪದವಿಗಳಿಗೆ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಿಸಿರುವ ಕುರಿತು 2024-25ನೇ ಸಾಲಿನ ಸ್ನಾತಕ(UG) (BA/BSc/BCOM/BBA/BCA/BSW) ಪ್ರಥಮ ಸೆಮಿಸ್ಟರ್ ನ SEP/NEP ಡಿಜಿಟಲ್ ಮೌಲ್ಯಮಾಪನ ಸಂಭಾವನೆಯ ಬಿಲ್ಲುಗಳನ್ನು ಸಲ್ಲಿಸುವ ಕುರಿತು. 2024-25ನೇ ಸಾಲಿನ ಸ್ನಾತಕ(UG)(BA/BSc/BCOM/BBA/BCA/BSW) ಆರನೇ ಸೆಮಿಸ್ಟರ್ ನ SEP/NEP ಡಿಜಿಟಲ್ ಮೌಲ್ಯಮಾಪನ ಸಂಭಾವನೆಯ ಬಿಲ್ಲುಗಳನ್ನು ಸಲ್ಲಿಸುವ ಕುರಿತು.

ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.

ಪ್ರೊ. ಹರೀಶ್ ರಾಮಸ್ವಾಮಿ, ಸ್ಥಾಪಕ ಕುಲಪತಿಗಳು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರ ಅಧಿಕಾರ ಅವಧಿಯು ದಿನಾಂಕ 08.11.2024 ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಘನತೆವೆತ್ತ ರಾಜ್ಯಪಾಲರ ಆದೇಶಾನುಸಾರ
ದಿನಾಂಕ: 08.11.2024 ಅಪರಾಹ್ನ 5:00 ಗಂಟೆಗೆ ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಸಹಪ್ರಾಧ್ಯಾಪಕರು, ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗ, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.