NEW

೨೦೨೪-೨೫ ನೇ ಸಾಲಿನ ಸ್ನಾತಕ(UG) ಎರಡನೇ, ನಾಲ್ಕನೇಯ ಹಾಗೂ ಆರನೇ ಸೆಮಿಸ್ಟರ್ ನ ಪರೀಕ್ಷಾ ಸಂಭಾವನೆಯ ಬಿಲ್ಲುಗಳು/ಆಂತರಿಕ ಮೇಲ್ವಿಚಾರಕರ/ ಬಾಹ್ಯ ಮೇಲ್ವಿಚಾರಕರ ಸಂಭಾವನೆ ಬಿಲ್ಲುಗಳನ್ನು ಸಲ್ಲಿಸುವ ಕುರಿತು. ೨೦೨೪-೨೫ ನೇ ಸಾಲಿನ ಸ್ನಾತಕ(UG) B.A/B.Sc/B.Com/B.B.A/B.C.A/B.S.W ಪ್ರಥಮ ಸೆಮಿಸ್ಟರ್ ನ SEP/NEP ಡಿಜಿಟಲ್ ಮೌಲ್ಯಮಾಪನ ಸಂಭಾವನೆಯ ಬಿಲ್ಲುಗಳನ್ನು ಸಲ್ಲಿಸುವ ಕುರಿತು. ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಪದವಿಯ ತೃತೀಯ ಹಾಗೂ ಐದನೇಯ ಸೆಮಿಸ್ಟರ್ ನ ಪ್ರವೇಶಾತಿಗಾಗಿ ದಿನಾಂಕವನ್ನು ಮುಂದೂಡುವ ಕುರಿತು. ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿ ಪ್ರಥಮ ಸೆಮಿಸ್ಟರ್ M.A/ M.Sc/ M.Com/ M.S.W/ MLIS ಕೋರ್ಸಗಳಿಗೆ ಪ್ರವೇಶಾತಿಗಳನ್ನು UUCMS Portal ಮುಖಾಂತರ ಅರ್ಜಿ ಸಲ್ಲಿಸುವ ಕುರಿತು. ೨೦೨೫-೨೬ ನೇ ಸಾಲಿನ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿಯಾ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಿ ಪ್ರಕಟಿಸುವ ಕುರಿತು ೨೦೨೫-೨೬ ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಕೋರ್ಸ್ ಗಳ ವಿದ್ಯಾರ್ಥಿಗಳ ೧ನೇ, ೨ನೇ ಹಾಗೂ ೩ನೇ ವರ್ಷಕ್ಕೆ ಅಂತರ್ ಕಾಲೇಜು ವರ್ಗಾವಣೆ ಕುರಿತು. ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿ ಪ್ರವೇಶಾತಿಯ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಿ ಪ್ರಕಟಿಸುವ ಕುರಿತು.

ಪರಿಷ್ಕೃತ ಬಿ.ಎಸ್ಸಿ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ನ ಗಣಕ ಯಂತ್ರ ವಿಜ್ಞಾನ(Computer Science) ವಿಷಯದ ಪ್ರಾಯೋಗಿಕ ಪರೀಕ್ಷೆಯ ವೇಳಾಪಟ್ಟಿ

Powered By EmbedPress