NEW

CALL FOR EOI NOTIFICATION FOR RATE ARRIVAL 2021-22 ನೇ ಸಾಲಿನ ಸ್ನಾತಕೋತ್ತರ MA /MSC /MCOM /MJMC /MLISC /MSW ಕೋರ್ಸಗಳಲ್ಲಿ rank ಪಡೆದಂತಹ ವಿದ್ಯಾರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸುವ ಕುರಿತು 2025-26ನೇ ಶೈಕ್ಷಣಿಕ ಸ್ನಾತಕ(UG) ಸಾಲಿನ ಪದವಿಗಳಿಗೆ ಆನ್ಲೈನ್ ಮೂಲಕ ಪ್ರವೇಶಾತಿ ಪಡೆಯುವ ಕುರಿತು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) II, IV & VIನೇ ಸೆಮಿಸ್ಟರ್ ನ ರೆಗ್ಯುಲರ್/ರಿಪಿಟರ್ಸ್(SEP/NEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ I & IIIನೇ ಸೆಮಿಸ್ಟರ್ ನ (ರೆಗ್ಯುಲರ್/ರಿಪಿಟರ್ಸ್) B.PEd ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ I & IIIನೇ ಸೆಮಿಸ್ಟರ್ ನ (ರೆಗ್ಯುಲರ್/ರಿಪಿಟರ್ಸ್) B.Ed ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು ಶ್ರೀ ಭಗವಾನ್ ಮಹಾವೀರ ಅವರ ಜಯಂತಿಯ ಆಚರಣೆ

ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.

ಪ್ರೊ. ಹರೀಶ್ ರಾಮಸ್ವಾಮಿ, ಸ್ಥಾಪಕ ಕುಲಪತಿಗಳು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರ ಅಧಿಕಾರ ಅವಧಿಯು ದಿನಾಂಕ 08.11.2024 ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಘನತೆವೆತ್ತ ರಾಜ್ಯಪಾಲರ ಆದೇಶಾನುಸಾರ
ದಿನಾಂಕ: 08.11.2024 ಅಪರಾಹ್ನ 5:00 ಗಂಟೆಗೆ ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿ (ಹಂಗಾಮಿ) ಗಳಾಗಿ ಡಾ. ಸುಯಮಿಂದ್ರ ಕುಲಕರ್ಣಿ, ಸಹಪ್ರಾಧ್ಯಾಪಕರು, ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗ, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.