NEW

2024-25ನೇ ಸಾಲಿನ ಸ್ನಾತಕ BA/BCOM/BSC/BCA/BBA ಕೋರ್ಸ್ ಗಳ III ಮತ್ತು Vನೇ ಸೆಮಿಸ್ಟರ್ ಗಳಲ್ಲಿ ವರ್ಗಾವಣೆ ಹೊಂದಿದ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ಕುರಿತು ಪರಿಷ್ಕೃತ 2023-24ನೇ ಸಾಲಿನ ಸ್ನಾತಕ(UG) I, III ಮತ್ತು Vನೇ ಸೆಮಿಸ್ಟರ್ ನ ರಿಪೀಟರ್ಸ್ ವಿದ್ಯಾರ್ಥಿಗಳ ಪರೀಕ್ಷಾ ಅಧಿಸೂಚನೆ ಭಾರತದ ಗೌರವಾನ್ವಿತ ಮಾಜಿ ಪ್ರಧಾನಿ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರ ನಿಧನದ ಗೌರವಾರ್ಥಕವಾಗಿ ದಿನಾಂಕ ೨೭.೧೨.೨೦೨೪ ರಂದು ರಜೆ ಘೋಷಿಸಿರುವ ಕುರಿತು 2023-24ನೇ ಸಾಲಿನ ಸ್ನಾತಕ I, III ಮತ್ತು Vನೇ ಸೆಮಿಸ್ಟರ್ ನ ರಿಪೀಟರ್ಸ್ ವಿದ್ಯಾರ್ಥಿಗಳ ಪರೀಕ್ಷಾ ಅಧಿಸೂಚನೆ ೨೦೨೪-೨೫ ನೇ ಸಾಲಿನ ಸ್ನಾತಕ (UG ) ತೃತೀಯ ಸೆಮಿಸ್ಟರ್ ನ ಮರುಮೌಲ್ಯಮಾಪನ ಅರ್ಜಿ ಸಲ್ಲಿಸುವ ಕುರಿತು 2023-24ನೇ ಸಾಲಿನ ಬಿ.ಎಡ್/ಬಿ.ಪಿ.ಎಡ್ I ಮತ್ತು IIIನೇ ಸೆಮಿಸ್ಟರ್ ನ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು 2023-24ನೇ ಸಾಲಿನ ಸ್ನಾತಕೋತ್ತರ I ಮತ್ತು IIIನೇ ಸೆಮಿಸ್ಟರ್ ನ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು

68ನೇ ಕನ್ನಡ ರಾಜ್ಯೋತ್ಸವ ಆಚರಣೆ

ರಾಯಚೂರು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನ್ಯ ಕುಲಪತಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣವನ್ನು ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಉಪಕುಲಸಚಿವರು, ಡೀನರು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.