NEW

2026-27ನೇ ಸಾಲಿನ ಸ್ನಾತಕ (ಬಿ.ಎ./ಬಿ.ಕಾಂ./ಬಿ.ಎಸ್ಸಿ./ಬಿ.ಬಿ.ಎ./ಬಿ.ಸಿ.ಎ./ಬಿ.ಎಸ್.ಡಬ್ಲ್ಯೂ) ಪ್ರಥಮ, ತೃತೀಯ, ಹಾಗೂ ಐದನೇ ಸೆಮಿಸ್ಟರ್ ದಿನಾಂಕ 02.11.2026 ರಿಂದ 11.11.2026 ರವರೆಗೆ ಹಾಗೂ 01.12.2026 ರ ಮುಂದೂಡಿದ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿಪಡಿಸಿ ಪ್ರಕಟಿಸುವ ಕುರಿತು. ವಾಣಿಜ್ಯ ವಿಷಯದ ಪ್ರಥಮ ಸೆಮಿಸ್ಟರ್‌ನಿಂದ ನಾಲ್ಕನೇ ಸೆಮಿಸ್ಟರ್‌ನ ಪಠ್ಯಕ್ರಮಕ್ಕೆ ಹೊಸ ಪ್ರಶ್ನೆಪತ್ರಿಕೆ ಮಾದರಿಯನ್ನು ರಚಿಸಿರುವ ಕುರಿತು. 2022-23ನೇ ಸಾಲಿನ ಸ್ನಾತಕ(B.A) ಬಿ.ಎ ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು ವಿತರಿಸುವ ಕುರಿತು. 2025-26ನೇ ಸಾಲಿನ ಸ್ನಾತಕ (UG) (NEP/SEP/SEP Scheme) ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ನ (BA/BSc/BCom/BBA/BCA) ಕೋರ್ಸ್‌ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2026-27ನೇ ಸಾಲಿನ ಸ್ನಾತಕ (UG) BA/B.Sc./BCA/BBA/B.Com./BSW ಕೋರ್ಸ್‌ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ನ ದಿನಾಂಕ 02.11.2026 ರಿಂದ 11.11.2026 ರವರೆಗಿನ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು. UG I, III & V Semester (SEP/NEP) Examination Centre Notification 2026-27. UG I, III & V Semester (SEP/NEP) Examination Nodal Centre Notification 2026-27.

2025-26 ನೇ ಸಾಲಿನ ಸ್ನಾತಕ ಪದವಿಯ ನಾಲ್ಕನೇ, ಐದನೇ ಮತ್ತು ಆರನೇ ಸೆಮಿಸ್ಟರ್ ಗೆ B.A/B.Sc/B.S.W ಕೋರ್ಸಗಳಲ್ಲಿಓದುತ್ತಿರುವ ವಿದ್ಯಾರ್ಥಿಗಳು ಕೌಶಲ್ಯ(SKILL) ಹಾಗೂ ಐದನೇ ಮತ್ತು ಆರನೇ ಸೆಮಿಸ್ಟರ್ ನಲ್ಲಿ ಐಚ್ಛಿಕ(ELECTIVE) ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿಧಾನದ ಕುರಿತು.

2025-26ನೇ ಸಾಲಿನ ಸ್ನಾತಕೋತ್ತರ(PG) ಪ್ರಥಮ ಸೆಮಿಸ್ಟರ್ (Revised /CBCS /New CBCS ) ಹಾಗೂ ತೃತೀಯ (ರೆಗ್ಯುಲರ್/ರೇಪಿಟರ್ಸ್) ಸೆಮಿಸ್ಟರ್ (New / Old CBCS ) ಹಾಗೂ ಸ್ನಾತಕೋತ್ತರ ಡಿಪ್ಲೋಮ(PG DIPLOMA) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು.

2025-26 ನೇ ಸಾಲಿನ ಸ್ನಾತಕೋತ್ತರ (PG) ಪ್ರಥಮ ಮತ್ತು ತೃತೀಯ (ರೆಗ್ಯುಲರ್/ರಿಪೇಟರ್ಸ್) (NEW /OLD CBCS) ಸೆಮಿಸ್ಟರ್ ನ ಹಾಗೂ ಸ್ನಾತಕೋತ್ತರ ಡಿಪ್ಲೋಮ (PG DIPLOMA) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು.