NEW

ಕಾಲೇಜು UUCMS Admin Loginನಲ್ಲಿ ನಮೂದಾಗಿರುವ ದೂರುಗಳನ್ನು ಮರುಪರಿಶೀಲಿಸಿ ಪರಿಹರಿಸಿಕೊಳ್ಳುವ ಕುರಿತು Guidelines & Procedure to apply Yuva Nidhi and download PDC 2024-25ನೇ ಸಾಲಿನ ಸಂಯೋಜಿತ ಕಾಲೇಜುಗಳಲ್ಲಿನ ಸ್ನಾತಕ(UG) ಪದವಿ ಪ್ರಥಮ ಸೆಮಿಸ್ಟರ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡುವ ಕುರಿತು ಕೊಟೇಷನ್ ಅಧಿಸೂಚನೆ 2024-25ನೇ ಸಾಲಿನ ಸ್ನಾತಕ I, III ಮತ್ತು Vನೇ ಸೆಮಿಸ್ಟರ್ ನ ರಿಪೀಟರ್ಸ್ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕವನ್ನು ಮುಂದೂಡುವ ಕುರಿತು 2024-25ನೇ ಸಾಲಿನ ಸ್ನಾತಕ BA/BCOM/BSC/BBA/BC/BSW ಪದವಿಗಳಿಗೆ I & IIನೇ ಸೆಮಿಸ್ಟರ್ ನ Course Structure ಮತ್ತು Course Titles ವಿವರ ಹಾಗೂ ಆಂತರಿಕ ಪರೀಕ್ಷಾ ಪದ್ಧತಿ ಕುರಿತು ರಾಯಚೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯತ್ವದ ಆಯ್ಕೆಗಾಗಿ ಪ್ರಾಂಶುಪಾಲರುಗಳ ಜೇಷ್ಠತೆಯನ್ನು ತಯಾರಿಸುವ ಕುರಿತು

Miscellaneous

View by type

View by releasing authority

ರಾಷ್ಟ್ರೀಯ ಸಮ್ಮೇಳನ (NCMDRPC- 2024)

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ (NCMDRPC- 2024) ವನ್ನು ಪ್ರೊ. ಎಸ್. ಆರ್. ನಿರಂಜನ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೆಂಗಳೂರು ಅವರು ಉದ್ಘಾಟಿಸಲಿದ್ದಾರೆ.

ಸ್ನಾತಕ(UG) ಪದವಿ ಫಲಿತಾಂಶ

೨೦೨೨-೨೩ ನೇ ಸಾಲಿನ ಸ್ನಾತಕ(UG) B.A ಪ್ರಥಮ ಸೆಮಿಸ್ಟರ್ ನ ಪದವಿ ಫಲಿತಾಂಶವನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕ(UG) ಪದವಿ ಫಲಿತಾಂಶ

ಸ್ನಾತಕ(UG) B.COM ಪ್ರಥಮ ಸೆಮಿಸ್ಟರ್ ನ ಪದವಿ ಫಲಿತಾಂಶವನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಶ್ರೀ ನಿಜಶರಣ ಅಂಬಿಗರ ಚೌಡಯ್ಯರ ಜಯಂತೋತ್ಸವ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ, ಡಾ. ಜಿ ಎಸ್ ಬಿರಾದರ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸ್ನಾತಕ(UG) ಹಾಗೂ ಸ್ನಾತಕೋತ್ತರ(PG) ಪದವಿಗಳ ಫಲಿತಾಂಶಗಳು

ಸ್ನಾತಕ(UG) ಪ್ರಥಮ ಸೆಮಿಸ್ಟರ್ ನ (BCA, BBA) ಹಾಗೂ ಸ್ನಾತಕೋತ್ತರ(PG) ಮೂರನೇ ಸೆಮಿಸ್ಟರ್ ನ (MCOM) ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕೋತ್ತರ ಪದವಿಗಳ ಫಲಿತಾಂಶಗಳು

ದ್ವಿತೀಯ ಸೆಮಿಸ್ಟರ್ ನ (MJMC, MLiSc) ಹಾಗೂ ನಾಲ್ಕನೇ ಸೆಮಿಸ್ಟರ್ ನ (History, Sociology, MJMC) ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಆರಂಭ

ವಿಶ್ವವಿದ್ಯಾಲಯದ ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಪ್ರಕ್ರಿಯೆವು ದಿನಾಂಕ ೦೩.೦೧.೨೦೨೪ ರಿಂದ ಪ್ರಾರಂಭಗೊಳ್ಳಲಿದೆ ಎಂದು ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಅವರು ಘೋಷಿಸಿದರು.

ಅಥ್ಲೆಟಿಕ್ ಕ್ರೀಡಾಕೂಟ 2023-24

ಮೊಟ್ಟಮೊದಲ ಬಾರಿಗೆ ರಾಯಚೂರು ವಿಶ್ವವಿದ್ಯಾನಿಲಯದ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ೨೦೨೩-೨೪ ಆಯೋಜನೆ ಮಾಡಿದಕ್ಕಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಫಲಿತಾಂಶಗಳು

ಸ್ನಾತಕೋತ್ತರ(PG) ಎಂ.ಎ ಪ್ರಥಮ ಸೆಮಿಸ್ಟರಿನ ಇಂಗ್ಲಿಷ್ ವಿಭಾಗದ ಫಲಿತಾಂಶ ಪ್ರಕಟ.