ರಾಯಚೂರು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನ್ಯ ಕುಲಪತಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣವನ್ನು ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಉಪಕುಲಸಚಿವರು, ಡೀನರು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
Menu
೨೦೨೪-೨೫ ನೇ ಸಾಲಿನ ಸಂಯೋಜನಾ ಅಧಿಸೂಚನೆ
ಸ್ನಾತಕ ಕೋರ್ಸ್ ಗಳ ಆನ್ಲೈನ್ ತರಗತಿಗಳು(Online Classes)
2024-25 ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಪದವಿ ಕೋರ್ಸ್ ಗಳಿಗೆ ಪ್ರವೇಶಾತಿ(Admission)
ಬಿ.ಎಡ್ ಮತ್ತು ಸ್ನಾತಕೋತ್ತರ ಕೋರ್ಸ್ ಗಳ ಆನ್ಲೈನ್ ತರಗತಿಗಳು(Online Classes)
2023-24ನೇ ಸಾಲಿನ ಸ್ನಾತಕೋತ್ತರ(PG) I & IIIನೇ ಸೆಮಿಸ್ಟರ್ ನ(Regular) ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕದ ವಿಸ್ತರಣೆ
2023-24ನೇ ಸಾಲಿನ ಸ್ನಾತಕೋತ್ತರ(PG) I & IIIನೇ ಸೆಮಿಸ್ಟರ್ ನ ರಿಪಿಟರ್ಸ್ ವಿದ್ಯಾರ್ಥಿಗಳ ದಂಡ ಸಹಿತ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ
2023-24ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಶೈಕ್ಷಣಿಕ ಪರೀಷ್ಕೃತ ವೇಳಾಪಟ್ಟಿ