Raichur University

NEW

2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಯ BA/B.COM/B.SC/BBA/BCA ಕೋರ್ಸ್ ಗಳ ಪ್ರವೇಶಾತಿ ಮಾಹಿತಿಯನ್ನು UUCMSನಲ್ಲಿ ದಾಖಲಿಸಲು ದಿನಾಂಕವನ್ನು ಮುಂದೂಡುವ ಕುರಿತು ೨೦೨೪-೨೫ ನೇ ಸಾಲಿನ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಪ್ರವೇಶವನ್ನು UUCMS ಮೂಲಕ ಪಡೆಯುವ ಕುರಿತು 2023-24ನೇ ಸಾಲಿನ ಸ್ನಾತಕೋತ್ತರ(PG) ಗಣಿತಶಾಸ್ತ್ರ(Mathematics) ವಿಭಾಗದ II & IVನೇ ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷಾ ವೇಳಾಪಟ್ಟಿ ಕರ್ನಾಟಕ ವಿಶ್ವವಿದ್ಯಾಲಯಗಳ ಅಧಿನಿಯಮ ೨೦೦ರ ಪ್ರಕರಣ ೫೯ರಡಿ ಕ್ರಮವಹಿಸಿ ಸಂಯೋಜನಾ ಪ್ರಸ್ತಾವನೆಗಳಿಗೆ ೨೦೨೫-೨೬ ನೇ ಸಾಲಿನ ಸಂಯೋಜನಾ ಪ್ರಕ್ರಿಯೆಯ ವೇಳಾಪಟ್ಟಿ ಕುರಿತು ೨೦೨೪ -೨೫ ನೇ ಸಾಲಿನ ಸ್ನಾತಕ ಪದವಿಗಳಾದ ಬಿಎ/ಬಿಎಸ್ಸಿ/ಬಿಕಾಂ/ಬಿಬಿಎ/ ಬಿಸಿಎ ಕೋರ್ಸ್ ಗಳ ಪ್ರವೇಶಾತಿ ದಿನಾಂಕವನ್ನು ಮುಂದೂಡುವ ಕುರಿತು 2024-25 ನೇ ಸಾಲಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ಪ್ರಕಟಣೆ

ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು ಮೌಲ್ಯಮಾಪನ, ಡಾ. ಜಿ.ಎಸ್ ಬಿರಾದಾರ್, ಉಪ ಕುಲಸಚಿವರು ಹಾಗು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.