



ದಿನಾಂಕ ೧೨.೦೨.೨೦೨೫ ರಂದು ಪ್ರೊ. ಜ್ಯೋತಿ ದಮ್ಮ ಪ್ರಕಾಶ್ ಅವರು ನೂತನ ಕುಲಸಚಿವರು (ಮೌಲ್ಯಮಾಪನ) ರಾಗಿ ಅಧೀಕಾರ ಸ್ವೀಕರಿಸಿದರು. ಪ್ರೊ. ಶಂಕರ ವಣಿಕ್ಯಾಳ್ ಕೆ ಎ ಎಸ್(ಆಯ್ಕೆ ಶ್ರೇಣಿ), ಕುಲಸಚಿವರು ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ರವರು ನೂತನ ಕುಲಸಚಿವರು (ಮೌಲ್ಯಮಾಪನ)ರಾಗಿ ಆಧೀಕಾರ ಸ್ವೀಕರಿಸಿದ ಪ್ರೊ. ಜ್ಯೋತಿ ದಮ್ಮ ಪ್ರಕಾಶ್ ರವರಿಗೆ ಶುಭ ಹಾರೈಸಿದರು.