NEW

೨೦೨೪-೨೫ ನೇ ಸಾಲಿನ ದ್ವಿತೀಯ, ನಾಲ್ಕನೇ ಹಾಗೂ ಆರನೇಯ ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷೆಗಳ ವಿಷಯಾವಾರು ವೇಳಾಪಟ್ಟಿ ೨೦೨೪-೨೫ ನೇ ಸಾಲಿನ ಸ್ನಾತಕೋತ್ತರ ಎರಡನೇ ಹಾಗು ನಾಲ್ಕನೇ ಸೆಮಿಸ್ಟರ್ ನ (NEP/SEP) ಪರೀಕ್ಷಾ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂದೂಡಿರುವ ಕುರಿತು ೨೦೨೪-೨೫ ನೇ ಸಾಲಿನ ಸ್ನಾತಕೋತ್ತರ ಎರಡನೇ ಹಾಗು ನಾಲ್ಕನೇ ಸೆಮಿಸ್ಟರ್ ನ ಪರೀಕ್ಷಾ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂದೂಡಿರುವ ಕುರಿತು Quotations are invited for maintenance of wireless telephone connection Notification: Quotations are Invited for website maintenance ರಾಯಚೂರು ಜಿಲ್ಲೆಯ ಕಾಲೇಜುಗಳಲ್ಲಿ MPC ವಿದ್ಯಾರ್ಥಿಗಳ ಪರೀಶೀಲನಾ ಸಮಿತಿ ಮುಂದೂಡಿರುವ ಕುರಿತು 2024-25 ನೇ ಸಾಲಿನ ಸ್ನಾತಕ ದ್ವಿತೀಯ, ನಾಲ್ಕನೇಯ ಮತ್ತು ಆರನೇ ಸೆಮಿಸ್ಟರ್ ನ ರೆಗ್ಯುಲರ್/ ರಿಪೇಟರ್ಸ್ SEP /NEP ಪರೀಕ್ಷೆಗಳ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಾಗು ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ಮುಂದೂಡಿರುವ ಕುರಿತು

ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ(Employability Skill Training Program)

ಎಬಿಎಸ್ ಫುಜಿತ್ಸು ಜನರಲ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, BReT ಸೊಲ್ಯೂಷನ್ ಬೆಂಗಳೂರು ಹಾಗೂ ರಾಯಚೂರು ವಿಶ್ವವಿದ್ಯಾಲಯದ ವತಿಯಿಂದ ಉದ್ಯೋಗ ಕೌಶಲ್ಯ ತರಬೇತಿ ಉದ್ಘಾಟನ ಕಾರ್ಯಕ್ರಮವನ್ನು ದಿನಾಂಕ 11.03.2024 ರಿಂದ 23.03.2024ರ ವರೆಗೆ ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.