


ರಾಯಚೂರು ವಿಶ್ವವಿದ್ಯಾನಿಲಯದ ಕಾಲೇಜು ಉಪನ್ಯಾಸಕರಿಗೆ 07.12.2023 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನಲ್ಲಿ ಉದ್ಯೋಗ ಕೌಶಲ್ಯಗಳ ದೃಷ್ಟಿಕೋನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಮಾನ್ಯ ಕುಲಪತಿಗಳು ಪ್ರೊ.ಹರೀಶ್ ರಾಮಸ್ವಾಮಿ ಅವರು ಉದ್ಘಾಟಿಸಿದರು. ಡಾ.ಜಯಪ್ಪ ಕೆಎಸ್‌ಹೆಚ್‌ಇಸಿ ಬೆಂಗಳೂರು ಮುಖ್ಯ ಅತಿಥಿಯಾಗಿದ್ದರು ಹಾಗೂ ಪ್ರೊ. ವಿಶ್ವನಾಥ ಎಂ. ಕುಲಸಚಿವರು, ಪ್ರೊ. ಯರಿಸ್ವಾಮಿ ಎಂ ಕುಲಸಚಿವರು (ಮೌಲ್ಯಮಾಪನ) ಇವರು ಉಪಸ್ಥಿತರಿದ್ದರು.