NEW

2024-25ನೇ ಸಾಲಿನ ಸ್ನಾತಕ ಪ್ರಥಮ ಸೆಮಿಸ್ಟರ್ ನ ಬಿಎಸ್ಸಿ ರಿಪಿಟರ್ಸ್ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ಕುರಿತು 2024-25ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ನ ಪ್ರಾಯೋಗಿಕ(Practical) ಪರೀಕ್ಷೆಗಳನ್ನು ನಡೆಸುವ ಕುರಿತು 2021-22ನೇ, 2022-23ನೇ ಹಾಗೂ 2023-24ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗೆ ಎಲ್ಲಾ ಸೆಮಿಸ್ಟರ್ ನ ಕಾಲೇಜು ಅವರು ಪ್ರವೇಶಾತಿಯ ದಾಖಲಾತಿಗಳನ್ನು ಸಲ್ಲಿಸುವ ಮತ್ತು ಬಾಕಿ ಉಳಿದಿರುವ ಪ್ರವೇಶಾತಿ ಶುಲ್ಕ ಭರಿಸುವ ಕುರಿತು 2024-25ನೇ ಸಾಲಿನ ಪ್ರಥಮ ತೃತೀಯ ಹಾಗೂ ಐದನೇ ಸೆಮಿಸ್ಟರ್ ನ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಹಾಗು ಬಿಬಿಎ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿ ಹಾಗೂ ಪ್ರವೇಶ ಶುಲ್ಕದ ಮಾಹಿತಿಯನ್ನು ಸಲ್ಲಿಸುವ ಕುರಿತು ೨೦೨೪-೨೫ ನೇ ಸಾಲಿನ ಸ್ನಾತಕ ಪ್ರಥಮ ಸೆಮಿಸ್ಟರ್ ನ ರೆಗ್ಯುಲರ್/ರಿಪೀಟರ್ಸ್ ಬಿಎಸ್ಸಿ ಕೋರ್ಸಿನ ಮರುಮೌಲ್ಯಮಾಪನ ಅರ್ಜಿ ಸಲ್ಲಿಸುವ ಕುರಿತು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತರ IIIನೇ ಸೆಮಿಸ್ಟರ್ ನ ತರಗತಿಗಳು ಕೊನೆಗೊಳ್ಳುವ ದಿನಾಂಕವನ್ನು ಮುಂದೂಡುವ ಕುರಿತು 2021-22ನೇ ಸಾಲಿನ ಸ್ನಾತಕೋತ್ತರ  MA/MCOM/MSC/MSW/MLiSc/MJMC ಕೋರ್ಸ್ ಗಳಲ್ಲಿ ರ‍್ಯಾಂಕ್‌ ಪಡೆದಂತಹ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಕುರಿತು

ಅಂತರಾಷ್ಟ್ರೀಯ ಯೋಗ ದಿನಾಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ವಿಶ್ವನಾಥ ಎಂ. ಕುಲಸಚಿವರು, ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಪ್ರೊ. ಪಾರ್ವತಿ ಸಿ ಎಸ್, ನೋಡಲ್ ಅಧಿಕಾರಿಗಳು, ಡಾ. ಜಿ ಎಸ್ ಬಿರಾದರ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು