NEW

2025-26 ನೇ ಸಾಲಿನ ಸ್ನಾತಕೋತ್ತರ(PG) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ಮಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಂದ ತಾಂತ್ರಿಕ ಮಾಹಿತಿ ಒದಗಿಸುವ ಕುರಿತು. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ ನಿಗದಿತ ನಿರ್ವಹಣಾ ಚಟುವಟಿಕೆಯ ಕಾರಣದಿಂದ 25 ಮತ್ತು 26ನೇ ಜೂನ್-2026 ರಂದು ಅಪ್ಲಿಕೇಶನ್/ಪೋರ್ಟಲ್ಗಳು ಸ್ಥಗಿತಗೊಳ್ಳುವ (Downtime) ಬಗ್ಗೆ ಪ್ರಚಾರ ಪಡಿಸುವ ಕುರಿತು. ಮುಂದೂಡಿದ 2025-26 ನೇ ಸಾಲಿನ ಸ್ನಾತಕೋತ್ತರ(PG) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ನ ದಿನಾಂಕ 19.06.2026 ಹಾಗೂ 20.06.2026 ರ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿ ಪಡಿಸಿ ಪ್ರಕಟಿಸಿರುವ ಕುರಿತು. ಮುಂದೂಡಿದ 2025-26 ನೇ ಸಾಲಿನ ಸ್ನಾತಕ ಎರಡನೇ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ನ ದಿನಾಂಕ 19.06.2026 ಹಾಗೂ 20.06.2026 ರ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿ ಪಡಿಸಿ ಪ್ರಕಟಿಸಿರುವ ಕುರಿತು. ದಿನಾಂಕ 19.06.2026 ಹಾಗೂ 20.06.2026 ರಂದು ನಡೆಯಲಿರುವ 2025-26 ನೇ ಸಾಲಿನ ಸ್ನಾತಕ ಎರಡನೇ, ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಎರಡನೇ ಮತ್ತು ನಾಲ್ಕನೇಯ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು. ಒಂದನೇ ಹಂತದ ಪಿಎಚ್.ಡಿ ಕೋರ್ಸ್ ವರ್ಕ್ ತರಗತಿಗಳನ್ನು ನಡೆಸುವ ಕುರಿತು. Second Semester PG Diploma(CBCS) Degree Examination Time-Table June - 2026.

UG (NEP) I Semester Botany Valuation Schedule

Powered By EmbedPress