೨೦೨೪-೨೫ನೇ ಶೈಕ್ಷಣಿಕ ಸಾಲಿನ ಬಿ.ಎಡ್ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ನ ಆಂತರಿಕ ಅಂಕಗಳನ್ನು ನಮೂದಿಸುವ ಕುರಿತು. 26 July 2025
ದಿನಾಂಕ ೨೮.೦೭. ೨೦೨೫ ರಂದು ನಡೆಯಲಿರುವ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ (PG) ಕೋರ್ಸಿನ ದ್ವಿತೀಯ ಸೆಮಿಸ್ಟರ್ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು. 25 July 2025
೨೦೨೪-೨೫ನೇ ಶೈಕ್ಷಣಿಕ ಸಾಲಿನ ಸ್ನಾತಕ (UG) ಆರನೇ ಸೆಮಿಸ್ಟರ್ ನ PHYDSC16L ಪತ್ರಿಕೆಯ ಸಮಯದಲ್ಲಾದ ವ್ಯತ್ಯಾಸದ ಕುರಿತು. 25 July 2025
೨೦೨೪-೨೫ ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಐದನೇಯ ಸೆಮಿಸ್ಟರನ (B.Sc/B.Com/B.B.A/B.C.A) ಕೋರ್ಸಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. 24 July 2025
೨೦೨೪-೨೫ ನೇ ಶೈಕ್ಷಣಿಕ ಸಾಲಿನ ಸ್ನಾತಕ (UG) ನಾಲ್ಕನೇಯ ಸೆಮೆಸ್ಟರಿನ PHYDSC14L ಪತ್ರಿಕೆಯ ಸಮಯದಲ್ಲಾದ ವ್ಯತ್ಯಾಸದ ಕುರಿತು. 24 July 2025