NEW

ದಿನಾಂಕ 24.06.2026 ರಿಂದ ನಡೆಯಲಿರುವ ಎಲ್ಲಾ ಸ್ನಾತಕೋತ್ತರ ಎರಡನೇ ಮತ್ತು ನಾಲ್ಕನೇಯ ಸೆಮಿಸ್ಟರ್ ಹಾಗೂ ಬಿ.ಎಡ್/ಬಿ.ಪಿ.ಎಡ್ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ನ ಎಲ್ಲಾ ಪರೀಕ್ಷೆಗಳನ್ನು ಯುಜಿಸಿ ನೆಟ್ ಪರೀಕ್ಷೆಗಳ ನಿಮಿತ್ತ ಮುಂದೂಡಿರುವ ಕುರಿತು. ೨೦೨೬-೨೭ ನೇ ಸಾಲಿನ ಸ್ನಾತಕ ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡುವ ಕುರಿತು 2025-26 ನೇ ಸಾಲಿನ ಸ್ನಾತಕೋತ್ತರ(PG) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ಮಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಂದ ತಾಂತ್ರಿಕ ಮಾಹಿತಿ ಒದಗಿಸುವ ಕುರಿತು. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ ನಿಗದಿತ ನಿರ್ವಹಣಾ ಚಟುವಟಿಕೆಯ ಕಾರಣದಿಂದ 25 ಮತ್ತು 26ನೇ ಜೂನ್-2026 ರಂದು ಅಪ್ಲಿಕೇಶನ್/ಪೋರ್ಟಲ್ಗಳು ಸ್ಥಗಿತಗೊಳ್ಳುವ (Downtime) ಬಗ್ಗೆ ಪ್ರಚಾರ ಪಡಿಸುವ ಕುರಿತು. ಮುಂದೂಡಿದ 2025-26 ನೇ ಸಾಲಿನ ಸ್ನಾತಕೋತ್ತರ(PG) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ನ ದಿನಾಂಕ 19.06.2026 ಹಾಗೂ 20.06.2026 ರ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿ ಪಡಿಸಿ ಪ್ರಕಟಿಸಿರುವ ಕುರಿತು. ಮುಂದೂಡಿದ 2025-26 ನೇ ಸಾಲಿನ ಸ್ನಾತಕ ಎರಡನೇ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ನ ದಿನಾಂಕ 19.06.2026 ಹಾಗೂ 20.06.2026 ರ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿ ಪಡಿಸಿ ಪ್ರಕಟಿಸಿರುವ ಕುರಿತು. ದಿನಾಂಕ 19.06.2026 ಹಾಗೂ 20.06.2026 ರಂದು ನಡೆಯಲಿರುವ 2025-26 ನೇ ಸಾಲಿನ ಸ್ನಾತಕ ಎರಡನೇ, ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಎರಡನೇ ಮತ್ತು ನಾಲ್ಕನೇಯ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು.

Guest Lecturer Application Submission Last Date Extended

Powered By EmbedPress

ದಿನಾಂಕ 24.06.2026 ರಿಂದ ನಡೆಯಲಿರುವ ಎಲ್ಲಾ ಸ್ನಾತಕೋತ್ತರ ಎರಡನೇ ಮತ್ತು ನಾಲ್ಕನೇಯ ಸೆಮಿಸ್ಟರ್ ಹಾಗೂ ಬಿ.ಎಡ್/ಬಿ.ಪಿ.ಎಡ್ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ನ ಎಲ್ಲಾ ಪರೀಕ್ಷೆಗಳನ್ನು ಯುಜಿಸಿ ನೆಟ್ ಪರೀಕ್ಷೆಗಳ ನಿಮಿತ್ತ ಮುಂದೂಡಿರುವ ಕುರಿತು.