ವಿಶೇಷ ಸೂಚನೆಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಮತ್ತು ಪರೀಕ್ಷಾ ವಿಭಾಗಕ್ಕೆ ಸಂಬಂಧಿಸಿದಂತೆ ಕುಲಪತಿಗಳು, ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ) ಇವರುಗಳಿಗೆ ಕರೆಗಳನ್ನು ಮಾಡಬಾರದು ಹಾಗೂ ನಿಯೋಜಿಸಿದ ಸಹಾಯವಾಣಿಗೆ ಕರೆ ಮಾಡಬೇಕಾಗಿ ಸೂಚಿಸಲಾಗಿದೆ.
ರಾಯಚೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯತ್ವದ ಆಯ್ಕೆಗಾಗಿ ಪ್ರಾಂಶುಪಾಲರುಗಳ ಜೇಷ್ಠತೆಯನ್ನು ತಯಾರಿಸುವ ಕುರಿತು