NEW

Revised UG I, III and V Semester (SEP/NEP) Examination Nodal Centre Notification 2026-27. Revised UG I, III and V Semester (SEP/NEP) Examination Centre Notification 2026-27. 2026-27ನೇ ಸಾಲಿನ ಸ್ನಾತಕ (ಬಿ.ಎ./ಬಿ.ಕಾಂ./ಬಿ.ಎಸ್ಸಿ./ಬಿ.ಬಿ.ಎ./ಬಿ.ಸಿ.ಎ./ಬಿ.ಎಸ್.ಡಬ್ಲ್ಯೂ) ಪ್ರಥಮ, ತೃತೀಯ, ಹಾಗೂ ಐದನೇ ಸೆಮಿಸ್ಟರ್ ದಿನಾಂಕ 02.11.2026 ರಿಂದ 11.11.2026 ರವರೆಗೆ ಹಾಗೂ 01.12.2026 ರ ಮುಂದೂಡಿದ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿಪಡಿಸಿ ಪ್ರಕಟಿಸುವ ಕುರಿತು. ವಾಣಿಜ್ಯ ವಿಷಯದ ಪ್ರಥಮ ಸೆಮಿಸ್ಟರ್‌ನಿಂದ ನಾಲ್ಕನೇ ಸೆಮಿಸ್ಟರ್‌ನ ಪಠ್ಯಕ್ರಮಕ್ಕೆ ಹೊಸ ಪ್ರಶ್ನೆಪತ್ರಿಕೆ ಮಾದರಿಯನ್ನು ರಚಿಸಿರುವ ಕುರಿತು. 2022-23ನೇ ಸಾಲಿನ ಸ್ನಾತಕ(B.A) ಬಿ.ಎ ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು ವಿತರಿಸುವ ಕುರಿತು. 2025-26ನೇ ಸಾಲಿನ ಸ್ನಾತಕ (UG) (NEP/SEP/SEP Scheme) ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ನ (BA/BSc/BCom/BBA/BCA) ಕೋರ್ಸ್‌ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2026-27ನೇ ಸಾಲಿನ ಸ್ನಾತಕ (UG) BA/B.Sc./BCA/BBA/B.Com./BSW ಕೋರ್ಸ್‌ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ನ ದಿನಾಂಕ 02.11.2026 ರಿಂದ 11.11.2026 ರವರೆಗಿನ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು.

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013 ರಡಿಯಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಬೋಧಕೇತರ ವೃಂದದ ವಿವಿಧ ವೃಂದಗಳಲ್ಲಿ 371(ಜೆ)ರನ್ವಯ ಹಾಗೂ ಉಳಿಕ ಮೂಲ ವೃಂದದವರೆಗೆ ಹುದ್ದೆಗಳನ್ನು ಗುರುತಿಸುವ ಬಗ್ಗೆ.

Powered By EmbedPress