೧೨.೦೨.೨೦೨೫ ರಂದು ಪ್ರೊ. ಜ್ಯೋತಿ ದಮ್ಮ ಪ್ರಕಾಶ್ ಅವರು ನೂತನ ಕುಲಸಚಿವರು (ಮೌಲ್ಯಮಾಪನ) ರಾಗಿ ಅಧಿಕಾರ ಸ್ವೀಕರಿಸಿದರು.

ದಿನಾಂಕ ೧೨.೦೨.೨೦೨೫ ರಂದು ಪ್ರೊ. ಜ್ಯೋತಿ ದಮ್ಮ ಪ್ರಕಾಶ್ ಅವರು ನೂತನ ಕುಲಸಚಿವರು (ಮೌಲ್ಯಮಾಪನ) ರಾಗಿ ಅಧೀಕಾರ ಸ್ವೀಕರಿಸಿದರು. ಪ್ರೊ. ಶಂಕರ ವಣಿಕ್ಯಾಳ್ ಕೆ ಎ ಎಸ್(ಆಯ್ಕೆ ಶ್ರೇಣಿ), ಕುಲಸಚಿವರು ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ರವರು ನೂತನ ಕುಲಸಚಿವರು (ಮೌಲ್ಯಮಾಪನ)ರಾಗಿ ಆಧೀಕಾರ ಸ್ವೀಕರಿಸಿದ ಪ್ರೊ. ಜ್ಯೋತಿ ದಮ್ಮ ಪ್ರಕಾಶ್ ರವರಿಗೆ ಶುಭ ಹಾರೈಸಿದರು.