View by Issuing Section

2025-26ನೇ ಸಾಲಿನ ಸ್ನಾತಕೋತ್ತರ(PG) ಪ್ರಥಮ ಸೆಮಿಸ್ಟರ್ (Revised /CBCS /New CBCS ) ಹಾಗೂ ತೃತೀಯ (ರೆಗ್ಯುಲರ್/ರೇಪಿಟರ್ಸ್) ಸೆಮಿಸ್ಟರ್ (New / Old CBCS ) ಹಾಗೂ ಸ್ನಾತಕೋತ್ತರ ಡಿಪ್ಲೋಮ(PG DIPLOMA) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು.