NEW

೨೦೨೪-೨೫ನೇ ಶೈಕ್ಷಣಿಕ ಸಾಲಿನ ಬಿ.ಎಡ್ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ನ ಆಂತರಿಕ ಅಂಕಗಳನ್ನು ನಮೂದಿಸುವ ಕುರಿತು. ದಿನಾಂಕ ೨೮.೦೭. ೨೦೨೫ ರಂದು ನಡೆಯಲಿರುವ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ (PG) ಕೋರ್ಸಿನ ದ್ವಿತೀಯ ಸೆಮಿಸ್ಟರ್ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು. ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸ್ನಾತಕ (UG) ಆರನೇ ಸೆಮಿಸ್ಟರ್ ನ PHYDSC16L ಪತ್ರಿಕೆಯ ಸಮಯದಲ್ಲಾದ ವ್ಯತ್ಯಾಸದ ಕುರಿತು. ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಐದನೇಯ ಸೆಮಿಸ್ಟರನ (B.Sc/B.Com/B.B.A/B.C.A) ಕೋರ್ಸಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಸ್ನಾತಕ (UG) ನಾಲ್ಕನೇಯ ಸೆಮೆಸ್ಟರಿನ PHYDSC14L ಪತ್ರಿಕೆಯ ಸಮಯದಲ್ಲಾದ ವ್ಯತ್ಯಾಸದ ಕುರಿತು. ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಪಿ.ಜಿ ಡಿಪ್ಲೋಮಾ (PG Diploma) ದ್ವಿತೀಯ ಸೆಮಿಸ್ಟರ್ ಪದವಿ ಪರೀಕ್ಷಾ ವೇಳಾಪಟ್ಟಿ. ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ (PG) (M.A/M.Com/M.Sc/M.LI.Sc/M.S.W/M.J.M.C) ಪದವಿಯ ನಾಲ್ಕನೇಯ ಸೆಮಿಸ್ಟರ್ ನ ಪರೀಕ್ಷಾ ವೇಳಾಪಟ್ಟಿ.

Miscellaneous

View by type

View by releasing authority

ಶ್ರೀ ನಿಜಶರಣ ಅಂಬಿಗರ ಚೌಡಯ್ಯರ ಜಯಂತೋತ್ಸವ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಡಾ. ಸುಯಮಿಂದ್ರ ಕುಲಕರ್ಣಿ ಹಾಗೂ ಡಾ. ಶಂಕರ್ ವಿ ಕುಲಸಚಿವರು ಹಾಗೂ ಪ್ರೊ. ಯರಿಸ್ವಾಮಿ ಎಂ ಕುಲಸಚಿವರು(ಮೌಲ್ಯಮಾಪನ) ಮತ್ತು ಡಾ. ಕೆ ವೆಂಕಟೇಶ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸ್ನಾತಕೋತ್ತರ ಕೋರ್ಸ್ ಗಳ ರಿಪೀಟರ್ಸ್ ಫಲಿತಾಂಶಗಳು ಪ್ರಕಟ

ಪ್ರಥಮ ಸೆಮಿಸ್ಟರ್ ನ ರಿಪೀಟರ್ಸ್ (Economics, Kannada, Political Science, History, MJMC, MLiSc, E&I, Microbiology, Zoology, Botany) ಫಲಿತಾಂಶಗಳನ್ನು ದಿನಾಂಕ 31.12.2024ರಂದು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ನಾತಕೋತ್ತರ ಕೋರ್ಸ್ ಗಳ ಫಲಿತಾಂಶಗಳು ಪ್ರಕಟ

ತೃತೀಯ ಸೆಮಿಸ್ಟರ್ ನ (Economics, English, Kannada, Political Science, Sociology, Women’s Studies, MJMC, MLiSc, Computer Science, E&I, Microbiology) ಫಲಿತಾಂಶಗಳನ್ನು ದಿನಾಂಕ 12.12.2024ರಂದು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು ಮೌಲ್ಯಮಾಪನ, ಡಾ. ಜಿ.ಎಸ್ ಬಿರಾದಾರ್, ಉಪ ಕುಲಸಚಿವರು ಹಾಗು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ.ಹರೀಶ್ ರಾಮಸ್ವಾಮಿಯವರು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಸಾಂಪ್ರದಾಯಿಕ ಭಾಷಣ ಮಾಡಿದರು.

ವಿಶ್ವವಿದ್ಯಾಲಯ ಮಟ್ಟದ ಪೂರ್ವ ಗಣರಾಜ್ಯೋತ್ಸವ ಪಥ ಸಂಚಲನ ಆಯ್ಕೆ ಶಿಬಿರ

ರಾಯಚೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ “ವಿಶ್ವವಿದ್ಯಾಲಯ ಮಟ್ಟದ ಪೂರ್ವ ಗಣರಾಜ್ಯೋತ್ಸವ ಮತ ಸಂಚಲನ ಆಯ್ಕೆ ಶಿಬಿರ” ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ