Fee Structure

Download the latest fee structure document or quickly look up the fee structure for a specific course.

A special university development fee will be levied only for 2025–26.

For colleges managed by SC/ST organisations a concession of 50% is offered on the Affiliation fees.

Note that the fee structure given in the document below will always be updated and takes precedence over the fee structure quick lookup section on this page.

2025-26ನೇ ಸಾಲಿನ ಸ್ನಾತಕ (UG) (NEP/SEP/SEP Scheme) ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ನ (BA/BSc/BCom/BBA/BCA) ಕೋರ್ಸ್‌ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2026-27ನೇ ಸಾಲಿನ ಸ್ನಾತಕ (UG) BA/B.Sc./BCA/BBA/B.Com./BSW ಕೋರ್ಸ್‌ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ನ ದಿನಾಂಕ 02.11.2026 ರಿಂದ 11.11.2026 ರವರೆಗಿನ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು. UG I, III & V Semester (SEP/NEP) Examination Centre Notification 2026-27. UG I, III & V Semester (SEP/NEP) Examination Nodal Centre Notification 2026-27. UG I, III & V Semester (SEP/NEP) Examination Independent Nodal Centre Notification 2026-27. 2025-26 ನೇ ಸಾಲಿನ ಸ್ನಾತಕ(UG) ಬಿ.ಎಡ್ ನಾಲ್ಕನೇ ಸೆಮಿಸ್ಟರ್ ನ PASSING CERTIFICATE ಮತ್ತು ಪ್ರಾಯೋಗಿಕ ಪರೀಕ್ಷೆಗಳ ಶುಲ್ಕ ಪಾವತಿಸುವ ಕುರಿತು. 2025-26 ನೇ ಸಾಲಿನ ಸ್ನಾತಕ(UG) ಬಿ.ಎಡ್ ನಾಲ್ಕನೇ ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷೆ ನಡೆಸುವ ಕುರಿತು.