Information for Affiliated Colleges

Fee structure and academic calendar.

Documents and other information necessary for affiliated colleges will be made available on this page. Please check back from time to time for updates.

೨೦೨೫-೨೬ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ (M.A/M.Sc/M.Com/M.S.W/MLISc/MJMC) ಪದವಿಗಳ ಪ್ರವೇಶಾತಿಯ ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು. ೨೦೨೪-೨೫ನೇ ಸಾಲಿನ ಸ್ನಾತಕ ಬಿ.ಎಡ್ ನಾಲ್ಕನೇ ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷೆಗಳಿಗೆ ಅಧ್ಯಾಪಕರುಗಳ ಹಾಗೂ ಶಾಲೆಗಳ ಮುಖ್ಯೋಪಾಧ್ಯಾಯರುಗಳ ಮಾಹಿತಿಯನ್ನು ಸಲ್ಲಿಸುವ ಕುರಿತು. ೨೦೨೪-೨೫ನೇ ಸಾಲಿನ ಬಿ.ಎಡ್ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಕುರಿತು. 2024-25 ನೇ ಸಾಲಿನ ಸ್ನಾತಕೋತ್ತರ ಪ್ರಥಮ ಹಾಗು ತೃತೀಯ ಸೆಮಿಸ್ಟರ್ ನ ಚಾಲೆಂಜ್ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು ೨೦೨೫-೨೬ ನೇ ಸಾಲಿನ ಸ್ನಾತಕ(UG ) ಪ್ರಥಮ, ತೃತೀಯ ಹಾಗು ಐದನೇ ಸೆಮಿಸ್ಟರ್ ರೆಗ್ಯುಲರ್/ ರಿಪೇಟರ್ಸ್ (SEP / NEP ) ವಿದ್ಯಾರ್ಥಿಗಳ ಪ್ರರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗು ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸುವ ಕುರಿತು ೨೦೨೫-೨೬ ನೇ ಸಾಲಿನ ಅತಿಥಿ ಉಪನ್ಯಾಸಕರ ಸಂದರ್ಶನದ ದಿನಾಂಕ ಕುರಿತು Spot Admission to PG First Semester (Vacant Seats) Courses with CBCS for the Academic year 2025-26