Raichur University

Apply for affiliation online

Use our affiliation request summary and head to the online application portal.

To find out your college code, use our quick lookup functionality:

The following guides have been made available to take you through the online application process:

ದಿನಾಂಕ 02.02.2026ರ ಸ್ನಾತಕೋತ್ತರ(CBCS) ಇತಿಹಾಸ ವಿಭಾಗದ ಹಳೆಯ ಪಠ್ಯಕ್ರಮದ ಪತ್ರಿಕೆಗಳ ಪರೀಕ್ಷೆಯ ದಿನಾಂಕಗಳಲ್ಲಿ ಬದಲಾವಣೆ ಮಾಡಿರುವ ಕುರಿತು. ಪಿ.ಜಿ ಡಿಪ್ಲೋಮ ಪ್ರಥಮ ಸೆಮಿಸ್ಟರ್(ರೆಗ್ಯುಲರ್/ ರಿಪೀಟರ್ಸ್) ಪದವಿ ಪರೀಕ್ಷಾ ವೇಳಾಪಟ್ಟಿ ಜನವರಿ-2026 2021-22ನೇ, 2022-23ನೇ, 2023-24ನೇ, 2024-25ನೇ ಹಾಗೂ 2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಪದವಿಯ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ನಲ್ಲಿ ಬಾಕಿ ಉಳಿಸಿಕೊಂಡಿರುವ ಪ್ರವೇಶಾತಿ ಶುಲ್ಕ ಭರಿಸುವ ಕುರಿತು. 2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಪದವಿಯ ನಾಲ್ಕನೇ, ಐದನೇ ಹಾಗೂ ಆರನೇ ಸೆಮಿಸ್ಟರ್ ಗೆ B.A/B.SC/B.S.W ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೌಶಲ್ಯ(SKILL) ಹಾಗೂ ಐದನೇ ಮತ್ತು ಆರನೇ ಸೆಮಿಸ್ಟರ್ ನಲ್ಲಿ ಐಚ್ಚಿಕ(ELECTIVE) ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿಧಾನದ ಕುರಿತು. ಎಲ್ಲಾ ಪರೀಕ್ಷಾ ಸಂಬಂಧಿತ ಬಿಲ್ಲುಗಳನ್ನು ಸಿದ್ದರಾಂಪೂರ ಗ್ರಾಮದ ಹೊರ ವಲಯದಲ್ಲಿರುವ ಸರ್ಕಾರಿ ಮಾದರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಲ್ಲಿಸುವ ಕುರಿತು. 2025-26ನೇ ಸಾಲಿನ ಸ್ನಾತಕ(UG) SEP/NEP ಪ್ರಥಮ, ತೃತೀಯ ಮತ್ತು ಐದನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ ಲಿಖಿತ ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸಿದ ಸಂಭಾವನೆ ಬಿಲ್ಲುಗಳು ಸಲ್ಲಿಸುವ ಕುರಿತು. Revised List of External Examiners for the PG I & III Semester Examination January-2026.